A Pakistan currency note in the denomination of Rs 20 was found in the 'hundi' of the Lord Ayyappa temple in Sabarimala. The note was found by the management after it had opened the 'hundi' for counting.
ಇಲ್ಲಿನ ಪ್ರಸಿದ್ಧ ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲದ ಹುಂಡಿಯಲ್ಲಿ ಪಾಕಿಸ್ತಾನದ 20 ರು. ಮುಖ ಬೆಲೆಯ ನೋಟೊಂದು ಪತ್ತೆಯಾಗಿ ಅಚ್ಚರಿ ಮೂಡಿಸಿದೆ.